ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ(19/2/2021)

ಕನ್ನಡ ಮತ್ತು  ಸಂಸ್ಕ್ರತಿ ಇಲಾಖೆ , ಕರಾವಳಿ ಲೇಖಕಿಯರ -ವಾಚಕಿಯರ ಸಂಘ ಮಂಗಳೂರು  ಹಾಗೂ ಗೋವಿಂದ ದಾಸ ಕಾಲೇಜು ಸುರತ್ಕಲ್ ಸಹಯೋಗದಲ್ಲಿ ದಿನಾಂಕ 19/2/2021 ನೇ ಶುಕ್ರವಾರ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ನಡೆಯಿತು. 15 ಮಂದಿ ಕವಯತ್ತಿಯರು ತಮ್ಮ ಸ್ವ ರಚಿತ ಕವನವನ್ನು ವಾಚಿಸಿದರು.ಶ್ರೀಮತಿ  ಶಕುಂತಲಾ ಭಟ್ (ಕವಯತ್ರಿ,ಲೇಖಕರು) ಕವಿಗೋಷ್ಠಿಯ  ಅಧ್ಯಕ್ಷತೆಯನ್ನು ವಹಿಸಿದ್ದರು.

ಭಾಗವಹಿಸಿದ  ಕವಿಗಳು :

ವಿಜಯಾ ಶೆಟ್ಟಿ ,ಸಾಲೆತ್ತೂರು , ವಾಣಿ ಗೋಖಲೆ , ಲೀಲಾ ದಾಮೋದರ್,ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ,

ನಿಮ‍‍್ಲಾ ಸುರತ್ಕಲ್ , ಅಮೃತಾ ಶೆಟ್ಟಿ ಅತ್ರಾಡಿ , ಅನಿತಾ ಪಿಂಟೋ , ರೂಪಾಕಲಾ ಆಳ್ವ , ವಿಜಯಲಕ್ಷ್ಮಿ ಬಿ , ನೀತಾ , ವೈಭವಿ, ನಿಹಾನಾ ಬಿ.ಎಂ , ವಿದ್ಯಾ ,ನಳಿನಿ ರೈ

Share This Post: