ಅಖಿಲ ಭಾರತೀಯ ಸಾಹಿತ್ಯ ಪರಿಷತ್ , ಮಂಗಳೂರು ಹಾಗೂ ಗೋವಿಂದ ದಾಸ ಕಾಲೇಜಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ “ನಿತ್ಯ ಬಳಕೆಯಲ್ಲಿ ನನ್ನ ಕನ್ನಡ” ಭಾಷೆಯ ಬಳಕೆ ಮತ್ತು ಪ್ರಚಾರದಲ್ಲಿ ನಮ್ಮ ವೈಯಕ್ತಿಕ ಪ್ರಯತ್ನದ ಬಗ್ಗೆ ಚಿಂತನ ಮಂಥನ ವನ್ನು ದಿನಾಂಕ 27/11/21 ರಂದು ಕಾಲೇಜಿನಲ್ಲಿ ನಡೆಸಲಾಯಿತು. ಆಕಾಶವಾಣಿಯ ನಿವೃತ್ತ ನಿಲಯ ನಿದೇ್ ಶಕರಾದ ಡಾ.ವಸಂತ ಕುಮಾರ್ ಪೆಲ್ ಪ್ರಸ್ತಾವನೆಯನ್ನು ನೀಡಿದರು. ಸಮಾಜದ ವಿವಿಧ ಕ್ಷೆತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ವಿದ್ಯಾಥಿ್ ಗಳು ತಮ್ಮ ವಿಷಯವನ್ನು ಮಂಡಿಸಿದರು.
ಚಿಂತನ ಮಂಥನದಲ್ಲಿ ಭಾಗವಹಿಸಿದವರು
ಕೆ.ರತ್ನಾಕರ ಕುಳಾಯಿ(ಸಾಹಿತ್ಯ ಭಂಡಾರ), ಬದ್ರುದ್ದೀನ್ ಕೂಳೂರು(ಕಾವೂರು ಸವಿ್ ಸ್ ಸೆಂಟರ್)ವಿಭಾ ಕೃಷ್ಣಪ್ರಕಾಶ್ ಉಳಿತ್ತಾಯ(ಬ್ಯಾಂಕ್ ಸಿಬ್ಬಂದಿ) ಪ್ರವೀಣ್ ಕುಮಾರ್(ಈಶ ಹಠಯೋಗ ಶಿಕ್ಷಕರು) ಅನಂತಕೃಷ್ಣ ಉಡುಪ(ಸಂಗೀತ ಕಲಾವಿದರು)ಶ್ರೀಧರ ಎಣ್ಮಕಜೆ(ನ್ಯಾಯವಾದಿ) ನವೀನ್ ಕುಲಾಲ್(ಎಂ.ಸಿ .ಎಫ್) ವೇಣುವಿನೋದ್(ಪತ್ರಕತ್ರು) ಸಂದೇಶ್ ಪ್ರಭು(ವಿದ್ಯಾಥಿ್) ದೀಪಾ ಬಾಳಿಗ((ವಿದ್ಯಾಥಿ್)ವಷಿತಾ((ವಿದ್ಯಾಥಿ್)ವಿಶಾಲ್ (ವಿದ್ಯಾಥಿ್)ಸನ್ನಿಧಿ(ವಿದ್ಯಾಥಿ್)ಚೈತ್ರಾ(ವಿದ್ಯಾಥಿ್)ಸುಪ್ರೀತಾ(ವಿದ್ಯಾಥಿ್)