ಶಿಬಿರಗಳ ಸಮಾರೋಪ ಸಮಾರಂಭ

Posted 6 years ago / GDC General

ಶಿಬಿರಗಳ ಸಮಾರೋಪ ಸಮಾರಂಭ: ಕ್ರೀಡೆಗೆ ವಿಶೇಷ ಆದ್ಯತೆ ಲಭ್ಯವಾಗುತ್ತಿದ್ದು, ಶ್ರದ್ದೆ ಮತ್ತು ಬದ್ಧತೆಯಿಂದ ಕ್ರೀಡಾ ತರಬೇತಿ ಪಡೆದು ಉತ್ತಮ ಕ್ರೀಡಾಪಟುಗಳಾಗಬೇಕೆಂದು ಮಂಗಳೂರು ವಿ. ವಿ. ಯ ಕ್ರೀಡಾ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಹರಿದಾಸ್ ಕೂಳೂರು ನುಡಿದಿದ್ದಾರೆ. ಅವರು ಮಂಗಳೂರು ವಿ. ವಿ. ದ ಕ್ರೀಡಾ ವಿಭಾಗ ಹಾಗೂ ಗೋವಿಂದ ದಾಸ ಕಾಲೇಜಿನ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಲಾದ ಒಂದು ತಿಂಗಳ ಬೇಸಿಗೆ ವಾಲಿಬಾಲ್ ತರಬೇತಿ ಶಿಬಿರ ಹಾಗೂ ಸುರತ್ಕಲ್ ಸ್ಪೋಟ್ರ್ಸ್ ಅಕಾಡೆಮಿ ಸಹಭಾಗಿತ್ವದೊಂದಿಗೆ ಆಯೋಜಿಸಿದ್ದ … Continue reading “ಶಿಬಿರಗಳ ಸಮಾರೋಪ ಸಮಾರಂಭ”