“ಅರಿವಿನ ಯಾನ’ online ಕಾರ್ಯಕ್ರಮ

ಸಹೃದಯರೆ,
ಇದೆ 2021ರ ಜೂನ್ 11 ರಂದು ಅಪರಾಹ್ನ 3 ಗಂಟೆಗೆ ಗೋವಿಂದ ದಾಸ ಕಾಲೇಜು ಸುರತ್ಕಲ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಹಿಂದಿ ಅಧ್ಯಾಪಕರ ಸಂಘ — ವಿಹಾಸ , ಕನ್ನಡ ಅಧ್ಯಾಪಕರ ಸಂಘ -ವಿಕಾಸದ ವತಿಯಿಂದ ನಡೆಯಲಿರುವ “ಅರಿವಿನ ಯಾನ” online ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ‘ವರ್ತಮಾನದಲ್ಲಿ ಉನ್ನತ ಶಿಕ್ಷಣ’ ಎಂಬ ವಿಷಯದಲ್ಲಿ ಮಾತಾಡಲಿದ್ದಾರೆ‌. ಸಂವಾದಕ್ಕೆ ಅವಕಾಶವಿದ್ದು , ಪ್ರಾಧ್ಯಾಪಕರು, ಪೋಷಕರೂ , ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
ಭಾಗವಹಿಸಿ feedback form ಭರ್ತಿ ಮಾಡಿದವರಿಗೆ
ಪ್ರಮಾಣ ಪತ್ರ ನೀಡಲಾಗುವುದು.
Zoom link:

https://zoom.us/j/93556780485?pwd=dWhGSGYrdnZoUFQvaGVUV1podmpTdz09

YouTube link:

https://www.youtube.com/channel/UCOHBXl2wt_8ADt7-J7335YA

ವಂದನೆಗಳೊಂದಿಗೆ,

ಪ್ರೊ.ಕೃಷ್ಣಮೂರ್ತಿ
ಪ್ರಾಚಾರ್ಯರು
ಗೋವಿಂದ ದಾಸ ಕಾಲೇಜು, ಸುರತ್ಕಲ್
ಅಧ್ಯಕ್ಷರು’ವಿಕಾಸ.’
ಮೋ: 9480347065

ಡಾ.ಎಸ್.ಎ.ಮಂಜುನಾಥ್
ಹಿಂದಿ ವಿಭಾಗ ಮುಖ್ಯಸ್ಥರು,
ಪೊಂಪೈ ಕಾಲೇಜು,
ಐಕಳ, ಮಂಗಳೂರು
ಅಧ್ಯಕ್ಷರು-‘ವಿಹಾಸ’
ಮೋ: 8310895047

ಪ್ರೊ.ಹರೀಶ್ ಆಚಾರ್ಯ
ಪ್ರೊ.ನೀಲಪ್ಪ ವಿ.
ಸಂಯೋಜಕರು
ಆಂತರಿಕ ಗುಣಮಟ್ಟ ಖಾತರಿ ಕೋಶ
ಗೋವಿಂದ ದಾಸ ಕಾಲೇಜು, ಸುರತ್ಕಲ್

🙏🙏🙏🙏