ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರ

Posted 3 years ago / GDC UG

ಮಂಗಳೂರು ವಿ.ವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ , ವಿಕಾಸ ಹಾಗೂ ಗೋವಿಂದ ದಾಸ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರವನ್ನು ದಿನಾಂಕ 25/06/2019 ರಂದು ನಡೆಸಲಾಯಿತು.ಪಠ್ಯಪುಸ್ತಕ ಮಂಡಳಿಯ ಪ್ರಧಾನ ಸಂಪಾದಕರಾದ ಡಾ.ಶಿವರಾಮ ಶೆಟ್ಟಿ,ಗೋವಿಂದ ದಾಸ ಕಾಲೇಜಿನ ಆಡಳಿತ ನಿರ್ದೇಶಕರಾದ ಪ್ರೊ.ರಮೇಶ್ ಕುಳಾಯಿ,ವಿಕಾಸದ ಅಧ್ಯಕ್ಷರಾದ ಪ್ರೊ.ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವಿಧ ಪಠ್ಯಗಳ ಕುರಿತಂತೆ ಪ್ರೊ ರಮೇಶ್ ಭಟ್‍ಎಸ್ ಜಿ,ಡಾ.ರವಿರಾಜ್ ಶೆಟ್ಟಿ,ಶಿವಣ್ಣ ಪ್ರಭು,ಡಾ.ಜಯಪ್ರಕಾಶ್ ಶೆಟ್ಟಿ,ರಾಘವೇಂದ್ರ,ಮಂಜುನಾಥ ಕರಬ,ಡಾ ಸತೀಶ್,ರವಿಕುಮಾರ್ ವಿಚಾರಗಳನ್ನು ಮಂಡಿಸಿದರು.ಕಾಲೇಜಿನ … Continue reading “ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರ”

ಗಮಕ ವಾಚನ

Posted 4 years ago / GDC UG

ಕನ್ನಡ ವಿಭಾಗದ ವತಿಯಿಂದ ಗಮಕ ಗಾಯನ – ವಾಚನ ಕಾರ್ಯಕ್ರಮವನ್ನು ಜನವರಿ 10 2019 ರಂದು ಆಯೋಜಿಸಲಾಗಿತ್ತು.ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಸಂಪತ್ ಹಾಗೂ ಶ್ರೀನಿವಾಸ್ ಕಾಲೇಜಿನ ಬಿ.ಇ ಪದವಿ ವಿದ್ಯಾರ್ಥಿನಿ ಕು.ಅಪ್ಸ ಅವರು ತೊರವೆ ರಾಮಾಯಣದ ಆಯ್ದ ಭಾಗದ ವಾಚನ ಹಾಗೂ ಗಾಯನದ ಮೂಲಕ ಆಗಮಿಸಿದ ಎಲ್ಲರನ್ನು ರಂಜಿಸಿದರು.

Hindi Diwas 2017

Posted 5 years ago / GDC UG

Department of Hindi celebrated Hindi Diwas. Guest lecture by Dr.Madhavi Bhandari on “Jeevana Moolya” on 07/10/2017.